ಬಂಜಾರ ಗಾಯನ ಸ್ಪರ್ಧೆ ಸಂಚಿಕೆ 01” ಕಾರ್ಯಕ್ರಮ ದಲ್ಲಿ ಅತ್ತ್ಯುತ್ತಮ ಜಿಲ್ಲಾ ಪ್ರಶಸ್ತಿ ಪಡೆದ ನಾಗರಕಟ್ಟಿ ಹನುಮಂತ ನಾಯ್ಕ್ ರವರಿಗೆ ಉತ್ತಮ ಗಾಯನಕ್ಕೆ ಕರು ನಾಡ ಬಂಜಾರ ಕೋಗಿಲೆ ಪ್ರಶಸ್ತಿ ದೊರಕಿದೆ.
ನಾಗರಕಟ್ಟೆಯ ಹನುಮಂತ ನಾಯ್ಕ ಸಿ ಅವರಿಗೆ ಒಲಿದ “ಕರುನಾಡ ಬಂಜಾರ ಕೋಗಿಲೆ” ಪ್ರಶಸ್ತಿ…..ದಾವಣಗೆರೆ ಮೇ 20ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಧುನಾಯ್ಕ್ ಲಮಾಣಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.…
