Latest Post

ಜಗಳೂರು ಸ್ಥಳಿಯ ಶಾಸಕರ ನೆರವಿನಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸಿಗರು ತಾಯ್ನಾಡಿಗೆ ಬಂದು ಬೆಂಗಳೂರು ತಲುಪಿದ್ದಾರೆ ಮಠ ಮಾನ್ಯಗಳು ಕೇವಲ ಪೂಜೆ ಪುನಾಸ್ಕಾರ ಮಾಡುವುದಕ್ಕಿಂತ ಜನಸಾಮಾನ್ಯರ ನಾಡಿಮಿಡಿತವಾಗಿ ಕೆಲಸ ಮಾಡಲಿ ದೊಣೆಹಳ್ಳಿ:ಮಾ.7 ರಿಂದ ಮೂರು ದಿನಗಳ ಕಾಲ ದಾಸೋಹ ಸಂಸ್ಕೃತಿ ಉತ್ಸವ ಸಂವಿಧಾನ ವಿಚಾರ ಸಂಕಿರಣ ದಾಸೋಹ‌ ಮಠದ ಸಂಚಾಲಕರು :ದೊಣೆಹಳ್ಳಿ ಗುರುಮೂರ್ತಿ. ರೈತರಿಗೆ ಕರೆಂಟ್ ಕೋಡಿ ಇಲ್ಲ ವಿಷ ಕೋಡಿ ಜಗಳೂರು ತಾಲ್ಲೂಕು ಬಿಜೆಪಿ ಮಂಡಲ‌ ಪ್ರಧಾನಕಾರ್ದರ್ಶಿ ಧರ್ಮನಾಯ್ಕ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ ತಾಲ್ಲೂಕಿನ ಮಠದದ್ಯಾಮನಹಳ್ಳಿ ಬಳಿ ವಜಾಗೊಳಿಸಿರುವ ಕಾರ್ಮಿಕರ ಮರುಸೇರ್ಪಡೆಗೊಳಿಸಲು ರಿನ್ಯಿವ್ಯೂ ಪವನ ವಿದ್ಯುತ್ ಕಂಪನಿ ವಿರುದ್ದ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅಹೋರಾತ್ರಿ ಧರಣಿ 7 ತಾಸು ವಿದ್ಯುತ್ ನೀಡುವಂತೆ ರೈತರು ಬೇಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದ ರೈತರು ಬೆಸ್ಕಾಂ ಇಲಾಖೆಯ ಸಭ್ ಸ್ಟೇಷನ್ ನಗೆ ಮುತ್ತಿಗೆ ಸಮರ್ಪಕ ವಿದ್ಯುತ್ ಗಾಗಿ ಆಗ್ರಹ

ತಡರಾತ್ರಿ ದಾಳಿಂಬೆ ತೋಟಕ್ಕೆ ಕನ್ನ ಹಾಕಿದ ಖದೀಮರು ಸುಮಾರು 07 ಲಕ್ಷ ಮೌಲ್ಯದ ದಾಳಿಂಬೆ ಹಣ್ಣು ಕದ್ದೊಯ್ಯದ ಘಟನೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನೆಡೆದಿದೆ

ಸುದ್ದಿ ಜಗಳೂರು ತಡರಾತ್ರಿಯಲ್ಲಿ ತುಂಬಿದ ತೋಟಕ್ಕೆ ಕನ್ನ ಹಾಕಿದ ಖದೀಮರಿಂದ ಸುಮಾರು 07 ಲಕ್ಷದ ದಾಳಿಂಬೆ ಹಣ್ಣು ಕಳವು ಜಗಳೂರು : ತಡರಾತ್ರಿ ದಾಳಿಂಬೆ ತೋಟಕ್ಕೆ ಕನ್ನ ಹಾಕಿದ ಖದೀಮರು ಸುಮಾರು 07 ಲಕ್ಷ ಮೌಲ್ಯದ ದಾಳಿಂಬೆ ಹಣ್ಣು ಕದ್ದೊಯ್ಯದ ಘಟನೆ…

ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪುಷ್ಕರ ಪಬ್ಲಿಷರ್ಸ್ ರ ಸಹಯೋಗದಲ್ಲಿ ಲೇಖಕಿ ಸುಮಲತಾ ಹೆಚ್. ಎನ್ ಬನ್ನೂರು ರವರ ಅರುಣೋದಯ ಕಾದಂಬರಿ ಲೋಕಾರ್ಪಣೆ

ಮೈಸೂರು ಸುದ್ದಿ ಲೇಖಕಿ ಸುಮಲತಾ ಹೆಚ್. ಎನ್ ಬನ್ನೂರು ರವರ ಅರುಣೋದಯ ಕಾದಂಬರಿ ಲೋಕಾರ್ಪಣೆ ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ಇವರಸಂಯುಕ್ತ ಆಶ್ರಯದಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀ…

ದಾವಣಗೆರೆ ಎಸ್ ಎಸ್ ಲೇಔಟ್ ನಿವಾಸಿ ಬಿ.ಎಸ್. ಪ್ರಭಾಕರ್ ನಿಧನ ಮೃತರ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ

ದಾವಣಗೆರೆ ಎಸ್ ಎಸ್ ಲೇಔಟ್ ನಿವಾಸಿ ಬಿ.ಎಸ್. ಪ್ರಭಾಕರ್ ನಿಧನ ದಾವಣಗೆರೆ : ನಗರದ ಎಸ್ ಎಸ್ ಲೇ ಔಟ್ ನಿವಾಸಿ, ಮೂಲತಃ ಗಾಂಧಿನಗರದ ವಾಸಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಬೈರಜ್ಜರ ಬಿ. ಶಾಮಪ್ಪ ನಿವೃತ್ತ ಶಿಕ್ಷಕರು ಇವರ ಹಿರಿಯ ಪುತ್ರರಾದ ನಿವೃತ್ತ…

ಮಾಜಿ ಜಿಪಂ‌ ಸದಸ್ಯರಾದ ಎಸ್ ಕೆ ರಾಮರೆಡ್ಡಿ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಮಾಜಿ ಜಿಪಂ‌ ಸದಸ್ಯರಾದ ಎಸ್ ಕೆ ರಾಮರೆಡ್ಡಿ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಕಳೆದ ದಿನಗಳಿಂದ ಶ್ರೀಯುತರು ಅನಾರೋಗ್ಯ ನಿಮಿತ್ತ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದರು ಅಲ್ಲಿಯು ಸಹ ಗುಣಮುಖರಾಗದೆ ಅತ್ತಿರದ ಜಗಳೂರು ಶ್ರೀ ರಾಘವೇಂದ್ರ…

ತಾಲ್ಲೂಕಿನ ಬಿಳಿಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿತು.

ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿತು. KPS ಬಿಳಿಚೋಡು ಪ್ರೌಢಶಾಲೆಯಲ್ಲಿ E.L.C ಕ್ಲಬ್ ವತಿಯಿಂದ ಶಾಲಾ ಸಂಸತ್ ಚುನಾವಣೆ – 2025-26 ಇಂದು ನಡೆಸಲಾಯಿತು… ಮುಖ್ಯ ಶಿಕ್ಷಕರು ELC ನೋಡಲ್ ಶಿಕ್ಷಕರು…

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂದಿರಾ ಕ್ಯಾಂಟೀನ್ ಆಸರೆ ಪಟ್ಟಣಕ್ಕೆ ಆಗಮಿಸುವ  ಗ್ರಾಮೀಣ ಪ್ರದೇಶದ ರೈತರು. ಹಾಗೂ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಆಸರೆಯಾಗಲಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂದಿರಾ ಕ್ಯಾಂಟೀನ್ ಆಸರೆ ಮೊಳಕಾಲ್ಮೂರು: ಪಟ್ಟಣಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ರೈತರು. ಹಾಗೂ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಆಸರೆಯಾಗಲಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸಿದರು. ಅವರು ಮೊಳಕಾಲ್ಮೂರು ಪಟ್ಟಣದಲ್ಲಿ ಪೌರಾಡಳಿತ…

ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದಲ್ಲಿರುವ ಮಾರುತಿ ಗ್ರಾಮಾಂತರ ಪ್ರೌಡಶಾಲೆಯಲ್ಲಿ ಶಿಕ್ಷಕರಿಲ್ಲದ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದಲ್ಲಿರುವ ಮಾರುತಿ ಗ್ರಾಮಾಂತರ ಪ್ರೌಡಶಾಲೆಯಲ್ಲಿ ಶಿಕ್ಷಕರಿಲ್ಲದ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು? ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಡಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಪಾಠ ಪ್ರವಚನಗಳಿಲ್ಲದಂತಾಗಿದೆ ಕೇವಲ ಎರಡು‌ ಜನ ಶಿಕ್ಷಕರಿದ್ದು ವಿವಿಧ ವಿಷಯವಾರು…

ರಸ್ತೆ ಅಗಲಿಕರಣಕ್ಕೆ ಸಂಬಂಧಿಸಿದಂತೆ ತಶೀಲ್ದಾರ್ ಭರವಸೆ ಹುಸಿಯಾಗಿದೆ. ಬರುವ ಇದೆ ದಿನಾಂಕ ಜೂನ್ 30 ರಂದು ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಆಹೋರಾತ್ರಿ ಧರಣೆ ನಡೆಸಲಾಗುವುದು ಹೋರಾಟ ಸಮಿತಿ ಮುಖಂಡ ಆರ್ ಒಬಳೇಶ್ ಕರೆ ನೀಡಿದ್ದಾರೆ

ಸುದ್ದಿ ಜಗಳೂರು ತಹಶೀಲ್ದಾರ್ ಭರವಸೆ ಹುಸಿಯಾಗಿದೆ ಬರುವ ಇದೆ ದಿನಾಂಕ ಜೂನ್ 30 ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಆಹೋರಾತ್ರಿ ಧರಣೆ ನಡೆಸಲಾಗುವುದು ಹೋರಾಟ ಸಮಿತಿ ಮುಖಂಡ ಆರ್ ಒಬಳೇಶ್ ಕರೆ ನೀಡಿದ್ದಾರೆ 20 ಕೋಟಿ ರೂಗಳಲ್ಲಿ ನಿರ್ಮಿಸುತ್ತಿರುವ ಜಗಳೂರು ಪಟ್ಟಣದ ಮುಖ್ಯ…

ಜಗಳೂರು ತಾಲ್ಲೂಕಿನ ಮಿನಗರಹಳ್ಳಿ ಗ್ರಾಮದ ಬೋರಮ್ಮ 55 ವರ್ಷದ ಮಹಿಳೆಗೆ ಹಾವು ಕಚ್ಚಿ ಸಾವು .

ಜಗಳೂರು ತಾಲ್ಲೂಕಿನ ಮಿನಗರಹಳ್ಳಿ ಗ್ರಾಮದ ಬೋರಮ್ಮ 55 ವರ್ಷದ ಮಹಿಳೆಗೆ ಹಾವು ಕಚ್ಚಿ ಸಾವು . ಇಂದು ಬುಧವಾರ 5 ಗಂಟೆ ಸುಮಾರಿನಲ್ಲಿ ಮಹಿಳೆ ಬೋರಮ್ಮ ಕಟ್ಟಿಗೆ ತರಲು ಕಣಕ್ಕೆ ಹೋದ ಸಂದರ್ಭದಲ್ಲಿ ಹಾವು ಕಚ್ಚಿರುವ ಘಟನೆ ಜರುಗಿದೆ.ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು…

ಇತಿಹಾಸ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ತೋರುತ್ತದೆ.ವಿಶ್ವ ಇತಿಹಾಸ ದಿನ ಕಾರ್ಯಕ್ರಮದಲ್ಲಿ ಶ್ರೀ ಮುನಿಯಾ ನಾಯ್ಕ್ ಅಭಿಪ್ರಾಯ

ಇತಿಹಾಸ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ತೋರುತ್ತದೆ.(ವಿಶ್ವ ಇತಿಹಾಸ ದಿನ ಕಾರ್ಯಕ್ರಮದಲ್ಲಿ ಶ್ರೀ ಮುನಿಯಾ ನಾಯ್ಕ್ ಅಭಿಪ್ರಾಯ) ಜಗಳೂರು ಪಟ್ಟಣದ ಶ್ರೀಮತಿ ಮಾಲತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಇತಿಹಾಸ ದಿನದ 2ನೇ ವರ್ಷದ ಆಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು…

You missed

error: Content is protected !!