ನಿರುದ್ಯೋಗಿ ಯುವಕರಿಗೆ ಮನೆಯಲ್ಲಿನ ಗೃಹಿಣಿರಿಗೆ, ಕೃಷಿಕರು ಕೂಡ ಉಪಕಸುಬುಪೋಷಕಾಂಶಯುಕ್ತ ಅಣಬೆ ಕೃಷಿ ಒಂದು ವರದಾನ
ನಿರುದ್ಯೋಗಿ ಯುವಕರಿಗೆ ಮನೆಯಲ್ಲಿನ ಗೃಹಿಣಿರಿಗೆ, ಕೃಷಿಕರು ಕೂಡ ಉಪಕಸುಬುಪೋಷಕಾಂಶ ಯುಕ್ತಅಣಬೆ ಕೃಷಿ ಒಂದು ವರದಾನದಾವಣಗೆರೆ ( ಕತ್ತಲಗೆರೆ)ಕೃಷಿ ಸಂಶೋಧನಾ ಕೇಂದ್ರ ವಿಸ್ತರಣಾ ಘಟಕ ಸಭಾಂಗಣರಾಜ್ಯದ ವಿವಿಧ ಜಿಲ್ಲೆಗಳ ತಾಲೂಕುಗಳ ಮಹಿಳೆಯರು ಯುವಕರು ರೈತರು, ಅಡವಿ ಕೃಷಿ ಮಾಡುವ ಶಕ್ತಿ ಹೊಂದಿದ ಯುತಿಯರು…
ಸರ್ಕಾರ ಹಣ ಖರ್ಚು ಮಾಡಿ ವೆಂಟಿಲೇಟರ್ ಖರಿದಿಸಿ ಒದಗಿಸಿದೆ ಕಾರ್ಯನಿರ್ವಹಿಸದೆ ಎನ್‌ಐಸಿಯು ವೆಂಟಿಲೇಟರ್ ಬಾಗಿಲು ಹಾಕಿ ರೋಗಿಗಳಿಗೆ ವಂಚನೆ ಸಿಬ್ಬಂದಿಗಳಿಗೆ ಕಿಡಿಕಾರಿದ ಜಿ.ಪಂ ಸಿಇಓ ಗಿತ್ತೆ ಮಾಧವ ವಿಠಲ್ ರಾವ್
ಸರ್ಕಾರ ಹಣ ಖರ್ಚು ಮಾಡಿ ವೆಂಟಿಲೇಟರ್ ಖರಿದಿಸಿ ಒದಗಿಸಿದೆ ಕಾರ್ಯನಿರ್ವಹಿಸದೆ ಎನ್‌ಐಸಿಯು ವೆಂಟಿಲೇಟರ್ ಬಾಗಿಲು ಹಾಕಿ ರೋಗಿಗಳಿಗೆ ವಂಚನೆ ಸಿಬ್ಬಂದಿಗಳಿಗೆ ಕಿಡಿಕಾರಿದ ಜಿ.ಪಂ ಸಿಇಓ ಆಸ್ಪತ್ರೆ ವಾರ್ಡ್ ಗಳಲ್ಲಿ ಬೆಡ್ ಗಳ ಸ್ವಚತೆ ಕಾಪಾಡಿ ರೋಗಿಗಳಿಗೆ ಉತ್ತಮ ವಾತವರಣ ಕಲ್ಪಿಸಿ :ಸಿಇಓ…
ಚಿಕ್ಕಮ್ಮನಹಟ್ಟಿ ಗ್ರಾಮವನ್ನ ಸುಂದರ ನಂದನ ವನವನ್ನಾಗಿ ಸ್ವರ್ಗದಂತೆ ನಿರ್ಮಿಸಿರುವ ಶಾಸಕರಾದ ಬಿ ದೇವೇಂದ್ರಪ್ಪ ಪೂಜಾರಜ್ಜ ಮಹಾದ್ವಾರವನ್ನ ನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಚಿತ್ರದುರ್ಗದ ಗೊಲ್ಲಗಿರಿ ಶ್ರೀ ಕೃಷ್ಣಯಾದವನಂದ ಸ್ವಾಮಿಜಿ ಹೇಳಿದರು.
ಚಿಕ್ಕಮ್ಮನಹಟ್ಟಿ ಗ್ರಾಮವನ್ನ ಸುಂದರ ನಂದನ ವನವನ್ನಾಗಿ ಅಭಿವೃದ್ದಿಗೆ ಪೂರಕವಾಗಿ ಸ್ವರ್ಗದಂತೆ ನಿರ್ಮಿಸಿರುವ ಶಾಸಕ ಬಿ ದೇವೇಂದ್ರಪ್ಪ ಪೂಜಾರಜ್ಜ ಮಹಾದ್ವಾರವನ್ನ ನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಚಿತ್ರದುರ್ಗದ ಗೊಲ್ಲಗಿರಿ ಶ್ರೀ ಕೃಷ್ಣಯಾದವನಂದ ಸ್ವಾಮಿಜಿ ಹೇಳಿದರು. ಸುದ್ದಿ ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ…
10 ಕೋಟಿ ರೂಗಳಲ್ಲಿ ಪಟ್ಟಣದ ಹೃದಯ ಬಾಗದಲ್ಲಿರುವ ಕೆರೆಯನ್ನ ಪಕ್ಷ ಬೇದ ಮರೆತು ಅಭಿವೃದ್ದಿಗೆ ಒತ್ತು ನೀಡುವೆ ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು
10 ಕೋಟಿ ರೂಗಳಲ್ಲಿ ಪಟ್ಟಣದ ಹೃದಯ ಬಾಗದಲ್ಲಿರುವ ಕೆರೆಯನ್ನ ಪಕ್ಷ ಬೇದ ಮರೆತು ಅಭಿವೃದ್ದಿಗೆ ಒತ್ತು ನೀಡುವೆ ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೆರೆಗೆ ಭಾಗಿನ ಅರ್ಪಣೆ ಶುದ್ದ ನೀರಿನ…
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಸ್ಕಾರ ಭಾರತಿ ವತಿಯಿಂದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ಹಾಗೂ ಸಾಹಿತಿ ಎನ್ ಟಿ.ಎರ್ರಿಸ್ವಾಮಿರವರ ಕೃತಿ ಬಿಡುಗಡೆ
ದಾವಣಗೆರೆ: ದಿನಾಂಕ 29/12/2025 ರಂದು ದಾವಣಗೆರೆಯ ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಸಂಸ್ಕಾರ ಭಾರತಿ ಕರ್ನಾಟಕ ದಾವಣಗೆರೆ, ಲಯನ್ಸ್ ಕ್ಲಬ್ ದಾವಣಗೆರೆ ಹಾಗೂ ಜಿಲ್ಲಾ ಬ್ಯಾಂಕ್ ನೌಕರರ ಸಂಘ ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಕವಿ…
ಕನ್ನಡ ಶಾಲೆ ಕಾಯುವ ಕಾವಲುಗಾರ ಕನ್ನಡ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕ ರಂಗಪ್ಪ ವೆಂಕಪ್ಪನವರ ಕಾರ್ಯಕ್ಕೆ ಜನಮೆಚ್ಚುಗೆ
ಕನ್ನಡ ಶಾಲೆ ಕಾಯುವ ಕಾವಲುಗಾರ ಕನ್ನಡ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕ ರಂಗಪ್ಪ ವೆಂಕಪ್ಪನವರ ಕಾರ್ಯಕ್ಕೆ ಜನಮೆಚ್ಚುಗೆ ಕನ್ನಡ ಶಾಲಾ ಅಭಿಮಾನಿಗಳಿಂದ ಸಾರ್ವಜನಿಕರ ಸಹಾಯದಿಂದ ತೋರಣಗಟ್ಟೆ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಕಣ್ಣುಗಾವಲು ಸಿ.ಸಿ ಕ್ಯಾಮರ ಸೇರಿದಂತೆ ಶಾಲೆಗೆ. 10…
ತೊರೆಸಾಲಿನ ಚಿನ್ನಹಗರಿಯ ಚಿನ್ನ ಸಾಹಿತ್ಯ ಪ್ರತಿಭೆ ಎನ್.ಟಿ.ಎರ್ರಿಸ್ವಾಮಿ
ತೊರೆಸಾಲಿನ ಚಿನ್ನಹಗರಿಯ ಚಿನ್ನ ಎನ್.ಟಿ.ಎರ್ರಿಸ್ವಾಮಿ ಎಂಬ ಸಾಹಿತ್ಯ ಪ್ರತಿಭೆShukradeshe news Kannada NewsLast updated: December 28, 2025 8:12 amShukradeshe news Kannada NewsDavanagereಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕಾಗಿದ್ದ ಜಗಳೂರು ಜಿಲ್ಲಾ ಪುನರ್ವಿಂಗಡಣೆಯ ನಂತರ ಇಂದು ದಾವಣಗೆರೆ ಜಿಲ್ಲೆಯ…
ಪ್ರತಿಯೊಂದು ಇಲಾಖೆಗಳಿಂದ ವಿಶೇಷ ಚೇತನರಿಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು.ವಿಳಂಬಮಾಡಿದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಸೂಚನೆ
ಶಾಸಕ ಬಿ.ದೇವೇಂದ್ರಪ್ಪ ಅವರಿಂದ 18 ಜನ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಣೆ. ಸುದ್ದಿ,ಜಗಳೂರು, ಡಿ.25:ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 2024-25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆ ಅನುದಾನದಡಿ 18 ಜನ ವಿಶೇಷ ಚೇತನ ಫಲಾನುಭವಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ…
ಡ್ರಗ್ಸ್ ದಂಧೆಕೋರರ ಬಂಧನ ರಾಜಸ್ಥಾನ ಮೂಲದ ರಾಮ್ ಸ್ವರೂಪ್, ದೊನಾರಮ್, ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ದೇವಿಲಾಲ್ ಹಾಗೂ ಕಾಂಗ್ರೆಸ್ ಮುಖಂಡ ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಬಂಧಿತರು
ದಾವಣಗೆರೆ : ಇಲ್ಲಿನ ವಿದ್ಯಾನಗರದಲ್ಲಿ ಡ್ರಗ್ಸ್ ದಂಧೆ ಪತ್ತೆ ಹಚ್ಚಿರುವ ವಿದ್ಯಾನಗರ ಪೊಲೀಸರು ಕಾಂಗ್ರೆಸ್ ಮುಖಂಡ ಸೇರಿ 4 ಮಂದಿ ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ರಾಮ್ ಸ್ವರೂಪ್, ದೊನಾರಮ್, ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ದೇವಿಲಾಲ್ ಹಾಗೂ ಕಾಂಗ್ರೆಸ್ ಮುಖಂಡ ರಿಯಲ್ ಎಸ್ಟೇಟ್…
ದಾವಣಗೆರೆ: ಡ್ರಗ್ಸ್ ಕೇಸ್ ನಲ್ಲಿ ಕ್ರಾಂಗ್ರೆಸ್ ಮುಖಂಡ, ಸಚಿವ ಮಲ್ಲಿಕಾರ್ಜುನ ಆಪ್ತ ಶಾಮನೂರು ವೇದಮೂರ್ತಿ ಸೇರಿ ನಾಲ್ವರ ಬಂಧನ
ದಾವಣಗೆರೆದಾವಣಗೆರೆ: ಡ್ರಗ್ಸ್ ಕೇಸ್ ನಲ್ಲಿ ಕ್ರಾಂಗ್ರೆಸ್ ಮುಖಂಡ, ಸಚಿವ ಮಲ್ಲಿಕಾರ್ಜುನ ಆಪ್ತ ಶಾಮನೂರು ವೇದಮೂರ್ತಿ ಸೇರಿ ನಾಲ್ವರ ಬಂಧನ Editor m rajappa vyasagondanahalliBy shukradeshenews Kannada | online news portal |Kannada news online By shukradeshenews |…
