ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವಿಕರಿಸುವೆ ಮತದಾರರ ತೀರ್ಪಿಗೆ ತಲೆಬಾಗುವೆ ನಾನು ಅಂಕಿ ಸಂಖ್ಯೆಗಳಲ್ಲಿ ಸೋಲು ಅನುಭವಿಸಿರಬಹುದು ಅದರೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ನಾನು ಗೆದ್ದಿದ್ದೆನೆ ಎಂದು ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್ ಹೇಳಿದರು
ಶುಕ್ರದೆಸೆ ನ್ಯೂಸ್:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವಿಕರಿಸುವೆ ಮತದಾರರ ತೀರ್ಪಿಗೆ ತಲೆಬಾಗುವೆ ನಾನು ಅಂಕಿ ಸಂಖ್ಯೆಗಳಲ್ಲಿ ಸೋಲು ಅನುಭವಿಸಿರಬಹುದು ಅದರೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ನಾನು ಗೆದ್ದಿದ್ದೆನೆ ಎಂದು ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಎಚ್ ಪಿ ರಾಜೇಶ್…
