ಮಾಜಿ ಜಿಪಂ ಸದಸ್ಯರಾದ ಎಸ್ ಕೆ ರಾಮರೆಡ್ಡಿ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಮಾಜಿ ಜಿಪಂ ಸದಸ್ಯರಾದ ಎಸ್ ಕೆ ರಾಮರೆಡ್ಡಿ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಕಳೆದ ದಿನಗಳಿಂದ ಶ್ರೀಯುತರು ಅನಾರೋಗ್ಯ ನಿಮಿತ್ತ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಅಲ್ಲಿಯು ಸಹ ಗುಣಮುಖರಾಗದೆ ಅತ್ತಿರದ ಜಗಳೂರು ಶ್ರೀ ರಾಘವೇಂದ್ರ…
