ಪಪಂ ಅಧ್ಯಕ್ಷೆ ವಿಶಾಲಾಕ್ಷಿ ಒಬಳೇಶ್ ರ ವರಿಂದ 52.44.28.117.೦೦ ರೂಗಳ ಬಜೆಟ್ ಮಂಡನೆ
ಪಪಂ ಬಜೆಟ್ ಸಭೆಯಲ್ಲಿ ಪಪಂ ಅದ್ಯಕ್ಷೆ ವಿಶಾಲಾಕ್ಷಿ ಒಬಳೇಶ್ ರವರು 52.44.28.117.೦೦ ರೂಗಳ ಬಜೆಟ್ ಮಂಡನೆ ಜಗಳೂರು ಪಟ್ಟಣದ ಕೃಷ್ಣ ಬಡಾವಣೆಯಲ್ಲಿರುವ ನೂತನ ಪಪಂ ಕಚೇರಿ ಸಭಾಂಗಣದಲ್ಲಿ 2023_2024 ನೇ ಸಾಲಿನ ಅಯವ್ಯಯ ಬಜೆಟ್ ತಯಾರಿಸಿ ಸಭೆಯಲ್ಲಿ ಮಂಡಿಸಲಾಯಿತು 52.44.28.117.00 ರೂಗಳ…
