ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿ ಸ್ಥಾಪನೆ ಶಾಸಕ ಎಸ್ ವಿ ರಾಮಚಂದ್ರರವರಿಗೆ ಶುಕ್ರದೆಸೆ ಪತ್ರಿಕೆ ಅಭಿನಂದನೆ
ಕಳೆದ ದಿನಗಳ ಹಿಂದೆ ನಮ್ಮ ಶುಕ್ರದೆಸೆ ಪತ್ರಿಕೆ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ನೆನೆಗುದಿಗೆ ಜನಪ್ರತಿನಿಧಿಗಳು ಮೌನ ಎಂದು ವ್ಯಾಪಕ ವರದಿ ಮಾಡಲಾಯಿತು ಎಚ್ಚೆತ್ತ ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರರವರ ಇಚ್ಚಾಶಕ್ತಿಯ…
