ಮಾದಿಗರ ಅಸ್ತಿತ್ವಕ್ಕಾಗಿ ಮಾದಿಗ ಮಹಾಸಭಾ ಸಂಘಟನೆ ಅತ್ಯವಶ್ಯಕವಾಗಿದೆ ಎಂದು ದಾವಣಗೆರೆ ವಿವಿ ಸಿಂಡಿಕೆಟ್ ಸದಸ್ಯರಾದ ಹೆಚ್ ವಿಶ್ವನಾಥ ಕರೆ ನೀಡಿದರು.
ಮಾದಿಗರ ಅಸ್ತಿತ್ವಕ್ಕಾಗಿ ಮಾದಿಗ ಮಹಾಸಭಾ ಸಂಘಟನೆ ಅತ್ಯವಶ್ಯಕವಾಗಿದೆ ಎಂದು ದಾವಣಗೆರೆ ವಿವಿ ಸಿಂಡಿಕೆಟ್ ಸದಸ್ಯರಾದ ಹೆಚ್ ವಿಶ್ವನಾಥ ಕರೆ ನೀಡಿದರು. ಜಗಳೂರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಒಳಮೀಸಲಾತಿ ಜಾರಿಯಾದ ಹಿನ್ನಲೆಯಲ್ಲಿ ಹೋರಾಟಗಾರರಿಗೆ ಸನ್ಮಾನಿಸಿ ಮುಂದಿನ ಹಾಗುಹೋಗುಗಳ ಬಗ್ಗೆ ಚರ್ಚಾ…
