Latest Post

ಜಗಳೂರು ಸ್ಥಳಿಯ ಶಾಸಕರ ನೆರವಿನಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸಿಗರು ತಾಯ್ನಾಡಿಗೆ ಬಂದು ಬೆಂಗಳೂರು ತಲುಪಿದ್ದಾರೆ ಮಠ ಮಾನ್ಯಗಳು ಕೇವಲ ಪೂಜೆ ಪುನಾಸ್ಕಾರ ಮಾಡುವುದಕ್ಕಿಂತ ಜನಸಾಮಾನ್ಯರ ನಾಡಿಮಿಡಿತವಾಗಿ ಕೆಲಸ ಮಾಡಲಿ ದೊಣೆಹಳ್ಳಿ:ಮಾ.7 ರಿಂದ ಮೂರು ದಿನಗಳ ಕಾಲ ದಾಸೋಹ ಸಂಸ್ಕೃತಿ ಉತ್ಸವ ಸಂವಿಧಾನ ವಿಚಾರ ಸಂಕಿರಣ ದಾಸೋಹ‌ ಮಠದ ಸಂಚಾಲಕರು :ದೊಣೆಹಳ್ಳಿ ಗುರುಮೂರ್ತಿ. ರೈತರಿಗೆ ಕರೆಂಟ್ ಕೋಡಿ ಇಲ್ಲ ವಿಷ ಕೋಡಿ ಜಗಳೂರು ತಾಲ್ಲೂಕು ಬಿಜೆಪಿ ಮಂಡಲ‌ ಪ್ರಧಾನಕಾರ್ದರ್ಶಿ ಧರ್ಮನಾಯ್ಕ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ ತಾಲ್ಲೂಕಿನ ಮಠದದ್ಯಾಮನಹಳ್ಳಿ ಬಳಿ ವಜಾಗೊಳಿಸಿರುವ ಕಾರ್ಮಿಕರ ಮರುಸೇರ್ಪಡೆಗೊಳಿಸಲು ರಿನ್ಯಿವ್ಯೂ ಪವನ ವಿದ್ಯುತ್ ಕಂಪನಿ ವಿರುದ್ದ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅಹೋರಾತ್ರಿ ಧರಣಿ 7 ತಾಸು ವಿದ್ಯುತ್ ನೀಡುವಂತೆ ರೈತರು ಬೇಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದ ರೈತರು ಬೆಸ್ಕಾಂ ಇಲಾಖೆಯ ಸಭ್ ಸ್ಟೇಷನ್ ನಗೆ ಮುತ್ತಿಗೆ ಸಮರ್ಪಕ ವಿದ್ಯುತ್ ಗಾಗಿ ಆಗ್ರಹ

ಜಗಳೂರು ತಾಲೂಕಿನ ಬಿದರಕೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪವಿತ್ರ ವೀರೇಶ್ ಅವಿರೋಧ ಆಯ್ಕೆ ಚುನಾವಣೆ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್

ಶುಕ್ರದೆಸೆ ನ್ಯೂಸ್ : ಜಗಳೂರು ತಾಲೂಕಿನ ಬಿದರಕೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪವಿತ್ರ ವೀರೇಶ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಘೋಷಿಸಿದ್ದಾರೆ. ತಾಲೂಕಿನ ಬಿದರಕೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪವಿತ್ರ ವೀರೇಶ್ ಅವಿರೋಧ ಆಯ್ಕೆಯಾಗಿದ್ದಾರೆ -ಬಿದರಕೆರೆ ಗ್ರಾಮ ಪಂಚಾಯಿತಿ…

ಏಪ್ರಿಲ್ 13 ರಂದು ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆ ಮಾದರಿ ನೀತಿ ಸಂಹಿತೆ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ

ಚುನಾವಣೆ ಅಧಿಕಾರಿಗಳಿಂದ ವಿವಿಧ ರಾಜಕೀಯ ಪಕ್ಷಗಳ ಸಭೆ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ :- ಚುನಾವಣಾ ಅಧಿಕಾರಿ ಎಸ್.ರವಿ ತಿಳಿಸಿದರು.ಶುಕ್ರದೆಸೆ ನ್ಯೂಸ್:ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳೊಂದಿಗೆ ಸೋಮವಾರ ಸಭೆ ನಡೆಸಲಾಯಿತು. ಸಭೆನ್ನುದ್ದೆಶಿಸಿ ಚುನಾವಣೆ ಅಧಿಕಾರಿ…

ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ನನಗಿದೆ ಮಾಜಿ ಶಾಸಕ ಹೆಚ್ ಪಿ ರಾಜೇಶ್

ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ನನಗಿದೆ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಶುಕ್ರದೆಸೆ ನ್ಯೂಸ್: ಜಗಳೂರು ಪಟ್ಟಣದಲ್ಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಅವರ ಬೆಂಬಲಿತ ಕಾಂಗ್ರೆಸ್ ಪಕ್ಷದ ಅಭಿಮಾನಿಗಳ ನೇತೃತ್ವದಲ್ಲಿ‌ ಸೋಮವಾರ ದೊಡ್ಡ…

ಸರಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಮನಸ್ಸುಗಳ ಕರ್ನಾಟಕ‌ ಅಭಿಯಾನ.

ಶುಕ್ರದೆಸೆ ನ್ಯೂಸ್: ಸರಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಮನಸ್ಸುಗಳ ಕರ್ನಾಟಕ‌ ಅಭಿಯಾನ. ಜಗಳೂರು‌‌ ಸುದ್ದಿ:ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಮಧ್ಯೆಯೂ ಸರಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಕನ್ನಡ ಮನಸ್ಸುಗಳು ಕರ್ನಾಟಕ ಸರ್ಕಾರೇತರ ಸಂಸ್ಥೆಯ ಅಭಿಯಾನ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ. ಕನ್ನಡ ಮನಸ್ಸುಗಳು…

ಮಡ್ರಹಳ್ಳಿ ಚೌಡೇಶ್ವರಿ ದೇವಿಯ ಪಟಾ 3.20100 ರೂಗಳಿಗೆ ಹರಾಜು ಹುಚ್ಚಂಗಿಪುರದ ರಂಗಸ್ವಾಮಿ.

ಜಗಳೂರು ತಾಲೂಕಿನ ಗುರುಸಿದ್ದಾಪುರ ಯಾನೆ ಮಡ್ರಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೂತನ ಗಡ್ಡೆ ತೇರು ಹಳ್ಳಿ ಚೌಡೇಶ್ವಮ್ಮನ ದೇವಿಯ ಪಟ ಹರಾಜು ನಡೆಯಿತು. ಉಚ್ಚಂಗಿಪುರದ ರಂಗಸ್ವಾಮಿ ಅವರು 3.20100 ಗೆ ಹರಾಜು ಕೂಗಿ ಶ್ರೀ ಮಡ್ರಹಳ್ಳಿ ಚೌಡೇಶ್ವರಿ ದೇವಿಯ…

ಶಾಂತಿಯುತ ಮತದಾನಕ್ಕೆ‌ ಬಿಗಿಬಂದೋಬಸ್ತ್:ಭದ್ರತಾ ಪಡೆಯಿಂದ ಪಟ್ಟಣದಲ್ಲಿ ಪಥಸಂಚಲನ.

ಶಾಂತಿಯುತ ಮತದಾನಕ್ಕೆ‌ ಬಿಗಿಬಂದೋಬಸ್ತ್:ಭದ್ರತಾ ಪಡೆ ಪಥಸಂಚಲನ. ಶುಕ್ರದೆಸೆ ನ್ಯೂಸ್ : ಜಗಳೂರು ಸುದ್ದಿ ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಶಾಂತಿಯುತ ಚುನಾವಣೆ ಕುರಿತು ಪೊಲೀಸ್ ಹಾಗೂ ಭದ್ರತಾ ಪಡೆಯ ಪರೇಡ್ ನಡೆಸಲಾಯಿತು. ಮಾದರಿ ನೀತಿ ಸಂಹಿತೆ ಯನ್ವಯ ಮತದಾರರು ಹಣ ಆಮಿಷೆಗಳಿಗೆ…

ನವ ನಿರ್ಮಾಣ ಭಾರತ ದೇಶವನ್ನು ಕಟ್ಟುವ ಕೆಲಸ ಈಗಿನ ಯುವಕರು ಮಾಡಬೇಕು. ಅದೇ ಕೇಸರಿಯ ಶಕ್ತಿ :-ಮನೋಹರ್ ಮಠದ್

ನವ ನಿರ್ಮಾಣ ಭಾರತ ದೇಶವನ್ನು ಕಟ್ಟುವ ಕೆಲಸ ಈಗಿನ ಯುವಕರು ಮಾಡಬೇಕು. ಅದೇ ಕೇಸರಿಯ ಶಕ್ತಿ :-ಮನೋಹರ್ ಮಠದ್ ಶುಕ್ರದೆಸೆ ನ್ಯೂಸ್: ಜಗಳೂರು ಸುದ್ದಿ-ತಾಲೂಕಿನ ಸಂತೆ ಮುದ್ದಾಪುರ ಗ್ರಾಮದಲ್ಲಿ ಶ್ರೀ ಹನುಮ ಸೇವಾ ಸಮಿತಿಯಿಂದ ಪ್ರಥಮ ವರ್ಷದ ಹನುಮ ಜಯಂತಿ ಮಹೋತ್ಸವ…

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ. ಪ್ರವೀಣ್ ಕುಮಾರ್ ಎಚ್ ಎಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ರದೆಸೆ ನ್ಯೂಸ್: ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ. ಪ್ರವೀಣ್ ಕುಮಾರ್ ಎಚ್ ಎಲ್ .ಎಂದು ತಿಳಿಸುತ್ತಾ ರಾಷ್ಟ್ರಕಟ್ಟುವ ಕನಸು ಯುವಕರದ್ದಾಗ ಬೇಕು 15ನೇ ವಯಸ್ಸಿನಿಂದ 29ನೇ ವಯೋಮಿತಿಯುವಶಕ್ತಿಯು ಭಾರತದಲ್ಲಿ ಪ್ರಸ್ತುತ ಭಾರತದಲ್ಲಿ ಶೇಕಡ 39 ರಷ್ಟು…

ಸಂಜೀವಿನಿ ಹನುಮ ಮಾಲಾಧಾರಿಗಳಿಂದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ‌ಜರುಗಿತು

ಶುಕ್ರದೆಸೆ ನ್ಯೂಸ್: ಸಂಜೀವಿನಿ ಮೂರ್ತಿ ಹನುಮ ಮಾಲಾಧಾರಿಗಳಿಂದ ಶೋಭಾಯಾತ್ರೆ ಮೆರವಣಿಗೆ ಅದ್ದೂರಿಯಾಗಿ ‌ಜರುಗಿತು. ಜಗಳೂರು ಪಟ್ಟಣದ‌ ಅಂಬೇಡ್ಕರ್ ವೃತ್ತದಿಂದ ಮಾರಿಕಾಂಬ‌ ದೇವಸ್ಥಾನದವರೆಗು‌ ಹನುಮ ಮಾಲಾಧಾರಿಗಳಿಂದ ಜೈ ಹನುಮ ಎಂದು ಜೈಘೋಷಣೆಗಳು ಕೂಗುವುದರ ಮೂಲಕ ಅದ್ದೂರಿ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆ ಯಾತ್ರೆಯನ್ನು…

ಮಾರ್ಚ 23 ರಂದು ಕೆಚ್ಚೆನಹಳ್ಳಿ ಗ್ರಾಮದ ರಾಜಪ್ಪ ತಂದೆ ರಾಮಪ್ಪ‌ ಎಂಬ ವ್ಯಕಿ ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವು

ದಿನಾಂಕ ಮಾರ್ಚ 23 ರಂದು ಕೆಚ್ಚೆನಹಳ್ಳಿ ಗ್ರಾಮದ ರಾಜಪ್ಪ ತಂದೆ ರಾಮಪ್ಪ‌ ಎಂಬ ವ್ಯಕಿ ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವು. ಶುಕ್ರದೆಸೆ ನ್ಯೂಸ್: ತಾಲ್ಲೂಕಿನ ಕೆಚ್ಚೆನಹಳ್ಳಿ ಗ್ರಾಮದಲ್ಲಿ ವಿಷ ಸೇವಿಸಿ ರಾಜಪ್ಪ ಎಂಬ…

You missed

error: Content is protected !!