ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚವಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾದ್ಯ .ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೋಬ್ಬ ನಾಗರೀಕರ ಹೊಣೆಯಾಗಿದೆ ಪಪಂ ಮುಖ್ಯಾ ಅಧಿಕಾರಿ ಲೋಕ್ಯಾನಾಯ್ಕ್
ಪರಿಸರ ನೈರ್ಮಲ್ಯ ಪ್ರತಿಯೊಬ್ಬರ ಹೊಣೆಯಾಗಲಿ ಜಗಳೂರು ಸುದ್ದಿ:’ ನಮ್ಮ ನೆರೆಹೊರೆಯ ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಯಾಗಬೇಕಿದೆ’ಎಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ‘ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.…
ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಸಾಮಸ್ಯತೆ,ಸೌಹಾರ್ದತೆಯ ಈದ್ ಮಿಲಾದ್ ಹಬ್ಬದ ಪ್ರತೀಕವಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು.
ಈದ್ ಮಿಲಾದ್ ಸೌಹಾರ್ದ ಸಾಮರಸ್ಯತೆಯ ಪ್ರತೀಕ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ ಜಗಳೂರು ಸುದ್ದಿ:ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಸಾಮಸ್ಯತೆ,ಸೌಹಾರ್ದತೆಯ ಈದ್ ಮಿಲಾದ್ ಹಬ್ಬದ ಪ್ರತೀಕವಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ…
ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಜೋಕುಮಾರ ಎಂದು ಕರೆಯುತ್ತಾರೆ. ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ.
ಜಗಳೂರು ಸುದ್ದಿ :- ವಿಶೇಷ ಲೇಖನ ಜಗಳೂರು ಪಟ್ಟಣದ ಜೆ.ಸಿ. ಆರ್. ಬಡಾವಣೆ. ಇಂದ್ರ ಬಡಾವಣೆ. ಇಮಾಮ್ ಬಡಾವಣೆ. ಬಸವೇಶ್ವರ ಬಡಾವಣೆ. ಲೋಕೇಶ್ ರೆಡ್ಡಿ ಬಡಾವಣೆ. ಕೃಷ್ಣ ಬಡಾವಣೆ. ತುಮಟಿ ಲೇಔಟ್, ಬಡಾವಣೆ. ಸೂರ್ಯ ಮೇಕ್ ನಾರಾಯಣ ಬಡಾವಣೆ. ವಿದ್ಯಾನಗರ ಬಡಾವಣೆ.…
ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಶಾಸಕ.ಬಿ.ದೇವೇಂದ್ರಪ್ಪ ಕರೆ ನೀಡಿದರು
ಪೌರಕಾರ್ಮಿಕರೊಂದಿಗೆ ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಿ:ಶಾಸಕ.ಬಿ.ದೇವೇಂದ್ರಪ್ಪ ಕರೆ. ಜಗಳೂರು ಸುದ್ದಿ:ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಶಾಸಕ.ಬಿ.ದೇವೇಂದ್ರಪ್ಪ ಕರೆ ನೀಡಿದರು. ಪಟ್ಟಣದ ನಟರಾಜ್ ಟಾಕೀಸ್ ಬಳಿ ಖಾಲಿ ನಿವೇಶನದಲ್ಲಿ ಸಸಿಗೆ ನೀರೆರೆದು,ಪ್ರತಿಜ್ಞಾವಿಧಿಯೊಂದಿಗೆ ಸ್ವಭಾವ ಸ್ವಚ್ಚತಾ ಸಂಸ್ಕಾರ ಸ್ವಚ್ಛತಾ -ಸ್ವಚ್ಛತೆಯ 2024 ಅಭಿಯಾನಕ್ಕೆ ಚಾಲನೆ…
ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಬ್ಯಾನರ್ ಹಾಕದೆ ಖಾಲಿ ಹಾಸನಗಳೆ ಸ್ವಾಗತ ಸರ್ಕಾರಿ ಕಾರ್ಯಕ್ರಮ ಪೂರ್ವಪರ ಚಿಂತನೆಯಿಲ್ಲದ ಇಓ .ಪಿಡಿಓ
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯವೈಖರಿಗೆ ಶಾಸಕ ಬಿ.ದೇವೇಂದ್ರಪ್ಪ ಗರಂ. ಜಗಳೂರು ಸುದ್ದಿ:ತಾಲೂಕಿನ ದೇವಿಕೆರೆ ಗ್ರಾ.ಪಂ ವ್ಯಾಪ್ತಿ ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಬೇಕಿದ್ದ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಆಗಿ ಉದ್ಘಾಟನೆಗೊಳಿಸದೆ ವಾಪಾಸ್ಸು…
ಬಂಡವಾಳಶಾಹಿತ್ವದ ವಿರುದ್ದ,ಸಂವಿಧಾನ ಬದ್ದ ಹಕ್ಕುಗಳಿಗೆ ಹೊರಾಟ ನಡೆಸುತ್ತಾ ಎಡಪಂಥೀಯ ಪ್ರತಿಪಾದನೆ ಕಮ್ಯುನಿಸ್ಟ್ ರಾಜಕಾರಣಿ ಸೀತಾರಾಮ ಯೆಚೂರಿ ಮಾದರಿ ನಾಯಕರಾಗಿದ್ದರು ಸ್ಮರಣೆ
ಜಗಳೂರಿನಲ್ಲಿ ಕಾಂ.ಸೀತಾರಾಮ್ ಯೆಚೂರಿ ನಿಧನಕ್ಕೆ ನುಡಿನಮನ ಜಗಳೂರು ಸುದ್ದಿ:ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಮಾಜಿ ಸಂಸದ,ಮಾಜಿ ರಾಜ್ಯ ಸಭಾ ಸದಸ್ಯ ಸೀತಾರಮ್ ಯೆಚೂರಿ ಅವರ ನಿಧನದ ಹಿನ್ನೆಲೆ ನುಡಿನಮನ ಸಲ್ಲಿಸಲಾಯಿತು. ‘ವಿದ್ಯಾರ್ಥಿ ದೆಸೆಯಿಂದ ಬಂಡವಾಳಶಾಹಿತ್ವದ ವಿರುದ್ದ,ಸಂವಿಧಾನ ಬದ್ದ ಹಕ್ಕುಗಳಿಗೆ…
ಬುಧವಾರ ಸಂಜೆ. ಪಟ್ಟಣದ ಇಮಾಮ್ ಶಾಲೆ ಹತ್ತಿರ. 6ನೇ ತರಗತಿ ವಿದ್ಯಾರ್ಥಿಯನ್ನ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಎಳೆದೂಯ್ಯುಲು ಯತ್ನಿಸಿದ ಕಳ್ಳರ ಗ್ಯಾಂಗ್ ವಿದ್ಯಾರ್ಥಿ ಗೋಕುಲನ ಚಾಲಕಿ ಬುದ್ದಿಯಿಂದ ಪಾರು ಪೊಲೀಸ್ ಇಲಾಖೆಗೆ ದೂರು
ಬುಧವಾರ ಸಂಜೆ. ಪಟ್ಟಣದ ಇಮಾಮ್ ಶಾಲೆ ಹತ್ತಿರ. 6ನೇ ತರಗತಿ ವಿದ್ಯಾರ್ಥಿಯನ್ನ ಅಪಹರಣ ಮಾಡಲು ಯತ್ನಿಸಿದ ಕಳ್ಳರ ಗ್ಯಾಂಗ್ ವಿದ್ಯಾರ್ಥಿ ಗೋಕುಲನ ಚಾಲಕಿ ಬುದ್ದಿಯಿಂದ ಪಾರು ಬುಧವಾರ ಸಂಜೆ. ಪಟ್ಟಣದ ಇಮಾಂ ಶಾಲೆ ಹತ್ತಿರ. 6ನೇ ತರಗತಿ ವಿದ್ಯಾರ್ಥಿಯ ಅಪಹರಣ ಮಾಡಲು…
ಪಟ್ಟಣದ ದೇವೆಗೌಡ ಬಡಾವಣೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಕುರಿಗಳು ಸಾವು ಟಿ ಸಿ ಬಳಿ ಕಟ್ಟಲಾಗಿದ್ದ ಕುರಿಗಳು ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ಜಗಳೂರು : ಪಟ್ಟಣದ ದೇವೆಗೌಡ ಬಡಾವಣೆಯಲ್ಲಿ ಟಿ ಸಿ ಹತ್ತಿರ ವಿದ್ಯುತ್ ಕುರಿಗಳು ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ಬುಧವಾರ ಸಂಜೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿರುವ ಟಿ.ಸಿ ಕಂಬದ ಸುತ್ತ ಸುತ್ತುಗೋಡೆ ಇಲ್ಲದೇ ಇರುವುದು ವಿದ್ಯುತ್ ಪ್ರವೇಶಿಸಿ ಕುರಿಗಳ ಹಿಂಡು…
ಹೈನುಗಾರಿಕೆಯಲ್ಲಿ ಮಹಿಳೆಯಾಗಿ ಹೈನೋದ್ಯಮ ಯಶಸ್ಸು ದಿನಕ್ಕೆ ಒಟ್ಟು 5500 ರೂ ರಷ್ಟು ಆದಾಯ ಮಾದರಿ ರೈತ ಮಹಿಳೆ ಉಮಾ ಸೋಮಶೇಖರಪ್ಪ
ಸಂಕ್ಷಿಪ್ತ ವರದಿ: ಹೈನುಗಾರಿಕೆ ಸಾಧಕಿ ಹೊನ್ನಾಳಿ ರೈತ ಮಹಿಳೆ- ಉಮಾ ಸೋಮಶೇಖರಪ್ಪದಾವಣಗೆರೆ ಸೆ.10ಹೈನುಗಾರಿಕೆಯಲ್ಲಿ ಮಹಿಳೆಯಾಗಿ ನಾಲ್ಕು ಹಸುಗಳಿಂದ ಆರಂಬಿಸಿದ ಹೈನೋದ್ಯಮ ಇವತ್ತು 36 ಹಸುಗಳನ್ನ ಸಾಕಿ ದಿನಕ್ಕೆ 155-160 ಲೀಟರ್ ಹಾಲು ಮಾರಟ್ ಮಾಡಿ ಪ್ರತಿ ದಿನ ಒಟ್ಟು ಆದಾಯ ರೂ.5500…
ಭಾರತದ ಚರಿತ್ರೆಯಲ್ಲಿ ವೈಚಾರಿಕೆತೆಯೂ ಎಂದಿಗೂ ಮೌಢ್ಯತೆಯೊಂದಿಗೆ ರಾಜಿಯಾಗಿರುವ ನಿದರ್ಶನವಿಲ್ಲ ಡಾ.ಕೆ ಎ. ಓಬಳೇಶ್
ಭಾರತದ ವೈಚಾರಿಕತೆ ಮೌಢ್ಯತೆಯೊಂದಿಗೆ ಎಂದಿಗೂ ರಾಜಿಯಾಗಿಲ್ಲ – ಡಾ.ಕೆ.ಎ.ಓಬಳೇಶ್ದಾವಣಗೆರೆ (ಹರಿಹರ )ಸೆ-೭,ಹರಿಹರ ಹೊರ ವಲಯ ಮೈತ್ರಿವನದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ಧ ಗ್ರಾಮ ಲೆಕ್ಕಿಗರ ಪರೀಕ್ಷಾ ತರಬೇತಿ ಕಾರ್ಯಗಾರದ ಶಿಬಿರಾರ್ಥಿಗಳನ್ನು ಉದ್ದೇಶಿ ಮಾತನಾಡಿದ ಡಾ.ಕೆ.ಎ.ಓಬಳೇಶ್ ಅವರು ಭಾರತದ ಚರಿತ್ರೆಯಲ್ಲಿ ವೈಚಾರಿಕೆತೆಯೂ…