ನೇಣು ಬಿಗಿದುಕೊಂಡು ಯುವತಿ ರೈಲ್ವೆ ಕೀಪರ್ ಆತ್ಮಹತ್ಯೆ.!
ನೇಣು ಬಿಗಿದುಕೊಂಡು ರೈಲ್ವೆ ಕೀಪರ್ ಆತ್ಮಹತ್ಯೆ.! , ಗದಗ : ಗದಗ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಪಾರ್ವತಿ ಬಾವಿ (28) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ. ಲವ್ ಫೇಲ್ಯೂರ್…
